ವಿದೇಶಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ: ಇಸ್ರೇಲ್ ಮಿಲಿಟರಿ, ಹೆಜ್ಬೊಲ್ಲಾ ಪರಸ್ಪರ ಗುಂಡಿನ ಚಕಮಕಿ
ಎರಡು ದೊಡ್ಡ ರಾಕೆಟ್ ದಾಳಿ ಸೇರಿದಂತೆ ಹಲವಾರು ಇಸ್ರೇಲಿ ಸೇನಾ ಪೋಸ್ಟ್ಗಳ ಮೇಲೆ ಉಗ್ರಗಾಮಿ ಹೆಜ್ಬೊಲ್ಲಾ ಗುಂಪು ದಾಳಿ ಮಾಡಿದ್ದರಿಂದ ಇಸ್ರೇಲಿ ಯುದ್ಧವಿಮಾನಗಳು ಶನಿವಾರ ಲೆಬನಾನ್ನ ಗಡಿಯಲ್ಲಿ ವೈಮಾನಿಕ ದಾಳಿ ನಡೆಸಿದೆ.