ವಿದೇಶಪ್ರಧಾನಿ ಮೋದಿ ಇಸ್ರೇಲ್ ಭೇಟಿ: ಇಸ್ಲಾಮಿಕ್ ಉಗ್ರವಾದದ ವಿರುದ್ಧ 'Hexagon' ಕೂಟ ಘೋಷಿಸಿದ ನೆತನ್ಯಾಹು!
ಮೈತ್ರಿಗಳ "ಷಡ್ಭುಜ ಕೂಟ"ದಲ್ಲಿ ಭಾರತ, ಅರಬ್ ರಾಷ್ಟ್ರಗಳು, ಆಫ್ರಿಕನ್ ರಾಷ್ಟ್ರಗಳು, ಮೆಡಿಟರೇನಿಯನ್ ರಾಷ್ಟ್ರಗಳು (ಗ್ರೀಸ್ ಮತ್ತು ಸೈಪ್ರಸ್) ಮತ್ತು ಏಷ್ಯಾದ ಇತರ ಬಹಿರಂಗಪಡಿಸದ ರಾಷ್ಟ್ರಗಳು ಸೇರಿವೆ.