ದೇಶಮಾದಕ ವಸ್ತು ಜಾಲ ಪತ್ತೆ ಹಚ್ಚಿದ ಎನ್'ಸಿಬಿ ಅಧಿಕಾರಿಗಳು: ದೆಹಲಿಯಲ್ಲಿ ರೂ.48 ಕೋಟಿ ಮೌಲ್ಯದ ಹೆರಾಯಿನ್ ವಶ
ರಾಷ್ಟ್ರ ರಾಜಧಾನಿ ದೆಹಲಿಯ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಅಂತರಾಷ್ಟ್ರೀಯ ಹೆರಾಯಿನ್ ಸಾಗಾಟ ಜಾಲವೊಂದರನ್ನು ಭೇದಿಸಿದ್ದು, ಇಬ್ಬರು ವಿದೇಶಿಯರು ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಸಿ ಅವರಿಂದ ಸುಮಾರು ರೂ.48 ಕೋಟಿ ಬೆಲೆ ಬಾಳುವ ಹೆರಾಯಿನ್'ನ್ನು ವಶಪಡಿಸಿಕೊಂಡಿದ್ದಾರೆ.