ವಾಣಿಜ್ಯಹಿನ್ನೋಟ 2023: ಸ್ಟಾರ್ಟ್ ಅಪ್ ಗಳಿಂದ 16 ಸಾವಿರ ಮಂದಿ ಕೆಲಸಕ್ಕೆ ಕುತ್ತು; 8 ಬಿಲಿಯನ್ ಡಾಲರ್ ಹೂಡಿಕೆ, 2 ಯುನಿಕಾರ್ನ್ ಸೇರ್ಪಡೆ
ಕಠಿಣ ಆರ್ಥಿಕ ಸವಾಲಿನ ನಡುವೆ 2023ನೇ ವರ್ಷದಲ್ಲಿ ಹಣಹೂಡಿಕೆ ಮತ್ತು ಕೆಲಸದಿಂದ ವಜಾಗೊಳಿಸುವಿಕೆ ಸೇರಿದಂತೆ ಭಾರತೀಯ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಅನೇಕ ಸವಾಲುಗಳನ್ನು ಎದುರಿಸಿದೆ.