ಬಾಲಿವುಡ್ಅಗಲಿದ ಬಾಲಿವುಡ್ ಹೀರೋಗೆ ಗೌರವ: ಗ್ರಾಮವೊಂದಕ್ಕೆ ನಟ ಇರ್ಫಾನ್ ಖಾನ್ ಹೆಸರಿಟ್ಟ ಗ್ರಾಮಸ್ಥರು
ಇತ್ತೀಚಿಎಗೆ ನಿಧನರಾದ ಬಾಲಿವುಡ್ ನಟ ಇರ್ಫಾನ್ ಖಾನ್ ಅಗಲಿಕೆಯಿಂದ ಬಾಲಿವುಡ್ ಚಿತ್ರರಂಗ ಒಬ್ಬ ಒಳ್ಳೆಯ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿತ್ತು. ಆದರೆ ಇರ್ಫಾನ್ ಖಾನ್ ಮೃತಪಟ್ಟಿದ್ದರೂ ಅವರ ಕೆಲಸಗಳನ್ನು ಮರೆಯಲಾಗುವುದಿಲ್ಲ.