ಜೀವನಶೈಲಿನಮ್ಮ ಸುತ್ತಮುತ್ತಲಿರುವ ಗಿಡಮೂಲಿಕೆಗಳು ಹಲವು ರೋಗಗಳಿಗೆ ರಾಮಬಾಣ!
ನಮ್ಮ ಭಾರತ ದೇಶದಲ್ಲಿ ಅನಾದಿ ಕಾಲದಿಂದ ಗಿಡಮೂಲಿಕೆಗಳನ್ನು ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಬಳಸುತ್ತೇವೆ. 3,000 ವರ್ಷಗಳ ಹಿಂದೆ ಏಷ್ಯಾದಲ್ಲಿ ಹುಟ್ಟಿಕೊಂಡ ಪುರಾತನ ಸಮಗ್ರ ಚಿಕಿತ್ಸೆ ಸಂಪ್ರದಾಯದಲ್ಲಿ ಗಿಡಮೂಲಿಕೆಗಳಿಗೆ ಪ್ರಾಧಾನ್ಯತೆ ಇದೆ.