ದೇಶ"ಹರ್ಬಲ್ ಪೆಟ್ರೋಲ್" ನಕಲಿ ಸಂಶೋಧಕ ರಾಮರ್ ಪಿಳ್ಳೈಗೆ ಮೂರು ವರ್ಷ ಜೈಲು!
ಗಿಡಮೂಲಿಕೆಗಳಿಂದ ಪೆಟ್ರೋಲ್ ತಯಾರಿಸಿದ್ದೇನೆ ಎಂದು ಹೇಳಿಕೊಂಡು ರಾತ್ರೋ ರಾತ್ರಿ ಖ್ಯಾತಿಗಳಿಸಿದ್ದ ನಕಲಿ ಸಂಶೋಧಕ ರಾಮರ್ ಪಿಳ್ಳೈ ಮತ್ತು ಆತನ ಸಂಗಡಿಗರಿಗೆ ಮೂರು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ತಮಿಳುನಾಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.