ದೇಶಜೀವ ಬೆದರಿಕೆ: ತಿಂಗಳ ಹಿಂದಷ್ಟೇ ಪಡೆದಿದ್ದ ಪದ್ಮಶ್ರೀ ಹಿಂದಿರುಗಿಸಲು ಹೇಮಚಂದ್ರ ಮಾಂಝಿ ಮುಂದು!
ಕಳೆದ 50 ವರ್ಷಗಳಿಂದ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಛೋಟಾಡೊಂಗರ್ ನಿವಾಸಿ ಹೇಮಚಂದ್ ಮಾಂಝಿ ಅವರಿಗೆ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 22 ರಂದು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು.