HelpAge India

ಬೆಂಗಳೂರಿನಲ್ಲಿ ವಯೋವೃದ್ಧ ಮಹಿಳೆಯರ ಮೇಲೆ ಸೊಸೆಯರಿಂದ ಹೆಚ್ಚು ದೌರ್ಜನ್ಯ: ವರದಿ
ಪ್ರತಿ ವರ್ಷ ಜೂನ್ 15 ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಯೋವೃದ್ಧರ ಮೇಲಿನ ದೌರ್ಜನ್ಯದ ಬಗ್ಗೆ ಜನರ ಗಮನ ಸೆಳೆಯುವುದು, ಅವರಲ್ಲಿ ಅರಿವು ಮೂಡಿಸುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ.

ಹಿರಿಯರ ಪಾಲಿಗೆ ಮಂಗಳೂರು ದೇಶದಲ್ಲೇ ಕೆಟ್ಟ ನಗರ: ಅಧ್ಯಯನ ವರದಿ
ಹಿರಿಯ ನಾಗರಿಕರ ಪಾಲಿಗೆ ಭಾರತದಲ್ಲೇ ಮಂಗಳೂರು ಅತ್ಯಂತ ಕೆಟ್ಟ ಪ್ರದೇಶ ಇಲ್ಲಿನ ಮನೆಗಳಲ್ಲಿ ಹಿರಿಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುತ್ತಿದೆ

