ಜಿಲ್ಲಾ ಸುದ್ದಿವಿಪಕ್ಷಗಳಿಂದ ಹೆಲ್ಮೆಟ್ ರಾಜಕಾರಣ: ಆರೋಪ
ಹಾಲು ದರ ಏರಿಕೆ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ವಿಚಾರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದುಸರಿಯಲ್ಲ ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ. ಎಂ.ಧನಂಜಯ ಹೇಳಿದ್ದಾರೆ...