ಪ್ರವಾಸಆಕಾಶದಲ್ಲಿ ಹಾರುತ್ತಾ ಭಾರತದ ಸೌಂದರ್ಯ ಕಣ್ತುಂಬಿಕೊಳ್ಳಿ: ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ 5 ಹೆಲಿಕಾಪ್ಟರ್ ಯಾನಗಳು..!
ನೆಲದ ಮೇಲಿಂದ ನೋಡಿದಾಗ ಕಾಣುವ ದೃಶ್ಯಕ್ಕಿಂತ ಆಕಾಶದಿಂದ ಕಾಣುವ ಅದೇ ಪ್ರದೇಶದ ಸೌಂದರ್ಯವೇ ವಿಭಿನ್ನ. ಪರ್ವತಗಳ ನಡುವೆ ಹಾರುವುದು, ನೀಲಿಗಪ್ಪು ಸಮುದ್ರದ ಮೇಲೆ ಸಾಗುವುದು, ಹಸಿರು ಕಣಿವೆಗಳನ್ನು ಮೇಲಿನಿಂದ ವೀಕ್ಷಿಸುವುದು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.