ದೇಶಬೋಯಿಂಗ್ ನಿಂದ ಭಾರತೀಯ ವಾಯುಪಡೆಗೆ ಯುದ್ಧ ಹೆಲಿಕಾಪ್ಟರ್ ಪೂರೈಕೆ ಕಾರ್ಯ ಪೂರ್ಣ: ಐಎಎಫ್
ಬೋಯಿಂಗ್ ಎಲ್ಲಾ ಹೊಸ ಮಾದರಿಯ AH-64E ಅಪಾಚೆ ಮತ್ತು CH-47F(I) ಚಿನೂಕ್ ಮಿಲಿಟರಿ ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಪಡೆಗೆ ಪೂರೈಕೆ ಮಾಡುವ ಕಾರ್ಯ ಪೂರ್ಣಗೊಳಿಸಿದೆ. 22 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳಲ್ಲಿ ಅಂತಿಮ ಐದನ್ನುಹಿಂದಾನ್ನ ವಾಯುಪಡೆಯ ನಿಲ್ದಾಣದಲ್ಲಿ ವಾಯುಸೇನೆಗೆ ಹಸ್ತಾಂತರಿಸಲಾಯಿತು.