heist

ಬಿಹಾರ: ಹೆಚ್ ಡಿಎಫ್ ಸಿ ಶಾಖೆಯಲ್ಲಿ 1.19 ಕೋಟಿ ರೂಪಾಯಿ ಹಗಲು ದರೋಡೆ!
ಬಿಹಾರದ ವೈಶಾಲಿ ಜಿಲ್ಲೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಗುರುವಾರ ಹಗಲು ದರೋಡೆ ನಡೆದಿದ್ದು, 1.19 ಕೋಟಿ ರೂಪಾಯಿಗಳನ್ನು ದೋಚಲಾಗಿದೆ. ದ್ವಿಚಕ್ರವಾಹನದಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ.

ಲಲಿತಾ ಜ್ಯುವೆಲ್ಲರ್ಸ್ ಕಳ್ಳತನ ಪ್ರಕರಣ: ಮಾಸ್ಟರ್ ಮೈಂಡ್ ಸೆರೆಹಿಡಿದ ಪೊಲೀಸರು
ಲಲಿತಾ ಜ್ಯೂವೆಲ್ಲರ್ಸ್ ಕಳ್ಳತನ ಪ್ರಕರಣದ ಮಾಸ್ಟರ್ ಮೈಂಡ್ ಅನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುಚ್ಚಿ ಮೂಲದ ತಿರುವರೂರ್ ಮುರುಗನ್ ಪೊಲೀಸರಿಗೆ ಶರಣಾಗಿದ್ದಾನೆ.

