ದೇಶಹೀಟ್ಸ್ಟ್ರೋಕ್ ಪ್ರಕರಣಗಳಲ್ಲಿ ತೀವ್ರ ಏರಿಕೆ: ಕಳೆದ 48 ಗಂಟೆಗಳಲ್ಲಿ ದೆಹಲಿಯಲ್ಲಿ 50 ಮೃತದೇಹಗಳು ಪತ್ತೆ
ತೀವ್ರ ಬಿಸಿಲಿನ ಅಲೆಯಿಂದ ಸಾವು-ನೋವು ಉಂಟಾಗಿ, ಹೀಟ್ ಸ್ಟ್ರೋಕ್ ನಿಂದ ಕಳೆದ 48 ಗಂಟೆಗಳಲ್ಲಿ ದೆಹಲಿ ಸುತ್ತಮುತ್ತಲಿನ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ 50 ಮಂದಿಯ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.