Heatlh

ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳುವ ಡೇಂಜರ್ ಗ್ಲುಕೋಮಾ ಬಗ್ಗೆ ಎಷ್ಟು ಗೊತ್ತು?
ಆರೋಗ್ಯ

ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳುವ ಡೇಂಜರ್ ಗ್ಲುಕೋಮಾ ಬಗ್ಗೆ ಎಷ್ಟು ಗೊತ್ತು?

ಇಂದಿನ ದಿನಗಳಲ್ಲಿ ಕಣ್ಣಿನ ಆರೋಗ್ಯ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ. ದಿನಪೂರ್ತಿ ಮೊಬೈಲ್‌, ಲ್ಯಾಪ್‌ ಟಾಪ್/‌ ಕಂಪ್ಯೂಟರ್‌ ವೀಕ್ಷಿಸುವುದರಿಂದ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಲ್ಯಾಪ್‌ ಟಾಪ್/‌ ಕಂಪ್ಯೂಟರ್‌ ಮೂಲಕ ಕೆಲಸ ಮಾಡುವುದು ಅನಿವಾರ್ಯವಾದ ಕಾರಣ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ.

ಮಧುಮೇಹದ ಎಫೆಕ್ಟ್: ದೇಶದಲ್ಲಿ ಪ್ರತಿ ವರ್ಷ ನಾಳೀಯ ಕಾಯಿಲೆಗಳ ಪ್ರಮಾಣ ಶೇ.10 ರಷ್ಟು ಹೆಚ್ಚಳ!
ಆರೋಗ್ಯ

ಮಧುಮೇಹದ ಎಫೆಕ್ಟ್: ದೇಶದಲ್ಲಿ ಪ್ರತಿ ವರ್ಷ ನಾಳೀಯ ಕಾಯಿಲೆಗಳ ಪ್ರಮಾಣ ಶೇ.10 ರಷ್ಟು ಹೆಚ್ಚಳ!

ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ 5ರಷ್ಟು ಜನರು ನಾಳೀಯ ಕಾಯಿಲೆಯಿಂದ ಬಳಲುತ್ತಿದ್ದು, ಮದುಮೇಹ ರೋಗಕ್ಕೊಳಗಾದವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೀಯ ಕಾಯಿಲೆ ಪ್ರಮಾಣ ಪ್ರತೀವರ್ಷ ಶೇ.10ರಷ್ಟು ಹೆಚ್ಚಾಗುತ್ತಿದೆ.

ಮೂಳೆಗಳ ಆರೋಗ್ಯದ ಮೇಲೂ ಇರಲಿ ಗಮನ!
ಆರೋಗ್ಯ

ಮೂಳೆಗಳ ಆರೋಗ್ಯದ ಮೇಲೂ ಇರಲಿ ಗಮನ!

ವಯಸ್ಸು 30 ದಾಟಿದರೆ ಸಾಕು ಬೆನ್ನು ನೋವು, ಸೊಂಟ ನೋವು, ಮೊಣಕೈ ನೋವು, ಮೊಣಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಇವಕ್ಕೆಲ್ಲಾ ಮುಖ್ಯ ಕಾರಣ ಜೀವನಶೈಲಿ ಹಾಗೂ ಆಹಾರಕ್ರಮ.