ರಾಜ್ಯರಾಜ್ಯದಲ್ಲಿ ತಾಪಮಾನ ಹೆಚ್ಚಳ: ಎಲ್ಲಾ ಆಸ್ಪತ್ರೆಗಳಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಕಡ್ಡಾಯ
ಶಾಖ-ಸಂಬಂಧಿತ ಕಾಯಿಲೆಗಳ ರಾಷ್ಟ್ರೀಯ ಕ್ರಿಯಾ ಯೋಜನೆಯಡಿಯಲ್ಲಿ ಹೊರಡಿಸಲಾದ ಸುತ್ತೋಲೆಯಲ್ಲಿ, 2026 ಸೇರಿದಂತೆ, ಮಾರ್ಚ್ 1 ರಿಂದ ಜುಲೈ 31 ರವರೆಗೆ ಈ ಸೌಲಭ್ಯಗಳನ್ನು ಪ್ರತಿ ವರ್ಷವೂ ಕಾರ್ಯಗತಗೊಳಿಸಬೇಕು ಎಂದು ಹೇಳಲಾಗಿದೆ.