ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ 30 ವಯಸ್ಸಿನ ಮೂವರು ಯುವಕರ ಜೀವವನ್ನು ಉಳಿಸಲಾಗಿದೆ. ಇವರೆಲ್ಲರೂ ಹೃದಯ ದಾನಿಗಳಿಗಾಗಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದರು ಎನ್ನಲಾಗಿದೆ.