ಹೃದಯಾಘಾತ ಭೀತಿಯಿಂದ ಹೊರಬಂದ ನಂತರ ಮಾಜಿ ಆಸ್ಟ್ರೇಲಿಯಾದ ಕ್ಯಾಪ್ಟನ್ ರಿಕಿ ಪಾಟಿಂಗ್ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಕ್ರಿಕೆಟ್ ಸರಣಿಯ ಕಾಮೆಂಟರಿ ಬಾಕ್ಸ್ ಗೆ ವಾಪಸ್ಸಾಗಿದ್ದಾರೆ.