ವಿಶೇಷಅಡೆತಡೆ, ಸಮಸ್ಯೆಗಳನ್ನು ಮೀರಿ ಬೆಳೆದು ನಿಂತ ಯುವಕ ಇಂದು ಹಲವು ಪದಕ ವಿಜೇತ ದೇಹದಾರ್ಢ್ಯ ಕುಸ್ತಿಪಟು!
ಮೂರನೆಯ ವಯಸ್ಸಿನಲ್ಲಿ ನಡೆದ ರಸ್ತೆ ಅಪಘಾತದಿಂದ ಶ್ರವಣಶಕ್ತಿಯನ್ನು ಕಳೆದುಕೊಂಡ ರಾಜು, ಪೋಷಕರ ಪ್ರಯತ್ನ ಮತ್ತು ಮಾನಸಿಕ ಧೈರ್ಯ, ಸತತ ಪ್ರಯತ್ನದಿಂದ ದೇಹದಾರ್ಢ್ಯ ಮತ್ತು ತೋಳಿನ ಕುಸ್ತಿಯ ಬಗ್ಗೆ ಗಮನಹರಿಸಿ ರಾಜ್ಯದಲ್ಲಿಯೇ ಬಲಾಢ್ಯ ಕುಸ್ತಿಪಟುವಾಗಿ ಇಂದು ಪ್ರಶಸ್ತಿ ಗಳಿಸಿದ್ದಾರೆ.