ತಮ್ಮ ಉದ್ಯೋಗಿಗಳ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುವ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸಿರುವ 36 ಭಾರತೀಯ ಕಂಪನಿಗಳನ್ನು 'ಆರೋಗ್ಯಕರ ಕೆಲಸದ ಸ್ಥಳಗಳು' ಎಂದು ಗುರುತಿಸಲಾಗಿದೆ.