healthy heart

ಹೃದಯದ ಆರೋಗ್ಯವನ್ನು ರಕ್ಷಿಸುವ 10 ದೈನಂದಿನ ಅಭ್ಯಾಸಗಳು (ಕುಶಲವೇ ಕ್ಷೇಮವೇ)
ಆನುವಂಶಿಕತೆ, ವಯಸ್ಸು ಮತ್ತು ಕುಟುಂಬದ ಇತಿಹಾಸವು ಈ ದಿಸೆಯಲ್ಲಿ ಪಾತ್ರವಹಿಸುತ್ತದೆಯಾದರೂ, ಹೃದಯ ಕಾಯಿಲೆಯ ಅನೇಕ ಅಪಾಯಕಾರಿ ಅಂಶಗಳನ್ನು ದೈನಂದಿನ ಜೀವನಶೈಲಿಯ ಆಯ್ಕೆಗಳ ಮೂಲಕ ನಿಯಂತ್ರಿಸಬಹುದು.

ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತೆ!
ಮಲಗುವುದಕ್ಕೂ ಮುನ್ನ ಈ ರೀತಿ ಮಾಡುವುದರಿಂದ ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ.

