ಆರೋಗ್ಯನಿಮ್ಮ ಉಗುರು ನಿಮ್ಮ ಆರೋಗ್ಯದ ಪ್ರತಿಬಿಂಬ: ಮುಖಕ್ಕಷ್ಟೇ ಅಲ್ಲ, ಉಗುರುಗಳ ಸೌಂದರ್ಯದ ಮೇಲೂ ಇರಲಿ ಕಾಳಜಿ..!
ಉಗುರುಗಳು ಕೇವಲ ಸೌಂದರ್ಯದ ಭಾಗವಲ್ಲ. ಅವು ನಮ್ಮ ಒಟ್ಟಾರೆ ಆರೋಗ್ಯದ ಪ್ರತಿಬಿಂಬವಾಗಿವೆ. ದೇಹದಲ್ಲಿ ಪೋಷಕಾಂಶಗಳ ಕೊರತೆ, ಹಾರ್ಮೋನ್ ಅಸಮತೋಲನ ಅಥವಾ ಕೆಲವು ಸೋಂಕುಗಳ ಲಕ್ಷಣಗಳು ಮೊದಲಿಗೆ ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತವೆ.