ರಾಜ್ಯDNA ಆಧಾರಿತ ಆನೆಗಳ ಸಮೀಕ್ಷೆ ವರದಿ ಪ್ರಕಟ: ಪಶ್ಚಿಮ ಘಟ್ಟಗಳಲ್ಲಿವೆ ಅತಿ ಹೆಚ್ಚು ಆರೋಗ್ಯಕರ ಆನೆಗಳು!
ದೇಶದಲ್ಲಿ ಅಂದಾಜು 22,446 ಕಾಡು ಆನೆಗಳಿದ್ದು ಕರ್ನಾಟಕ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ 2017ರ ಡಿಎನ್ಎ ಆಧಾರಿತ ಎಣಿಕೆಯ ಪ್ರಕಾರ ಈ ಸಂಖ್ಯೆ 2017 ರ ಅಂಕಿ ಅಂಶವಾದ 27,312 ಕ್ಕಿಂತ ಕಡಿಮೆಯಾಗಿದೆ ವರದಿಯಲ್ಲಿ ತಿಳಿದು ಬಂದಿದೆ.