ಜೀವನಶೈಲಿಚಿಕನ್ ಪ್ರಿಯರೇ ಹುಷಾರ್! ಕೋಳಿಯ ಈ ಭಾಗಗಳನ್ನು ತಿಂದರೆ ಕಾದಿದೆ ಆಪತ್ತು!
ಚಿಕನ್ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ವಾರದಲ್ಲಿ ಎರಡು ಮೂರು ಬಾರಿ ಚಿಕನ್ ತಿನ್ನುವವರೇ ಹೆಚ್ಚು. ಆದರೆ ನೀವು ತಿನ್ನುವ ಕೋಳಿಯ ಒಂದು ಭಾಗ ನಿಮ್ಮ ಆರೋಗ್ಯಕ್ಕೆ ದೊಡ್ಡ ಅಪಾಯ ತರಬಹುದು ಎಂದು ನಿಮಗೆ ಗೊತ್ತಿದೆಯೇ. ವೈದ್ಯರು ಮತ್ತು ಆಹಾರ ತಜ್ಞರು ಈ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.