ದೇಶಭಾರತಕ್ಕೆ ಶೀಘ್ರದಲ್ಲೇ ಮತ್ತೊಂದು ಕೋವಿಡ್ ಲಸಿಕೆ: ಸೆಪ್ಟೆಂಬರ್ ನಲ್ಲಿ 'ಕೊರ್ಬೆವ್ಯಾಕ್ಸ್' ಲಸಿಕೆ ಬಿಡುಗಡೆ
ಭಾರತಕ್ಕೆ ಮತ್ತೊಂದು ಕೋವಿಡ್ ಲಸಿಕೆ ಲಭಿಸುವ ಸಾಧ್ಯತೆ ನಿಚ್ಚಳವಾಗಿದ್ದು, ಶೀಘ್ರದಲ್ಲೇ ಬಯೋಲಾಜಿಕಲ್ ಇ ಸಂಸ್ಥೆಯ 'ಕೊರ್ಬೆವ್ಯಾಕ್ಸ್' ಕೋವಿಡ್ ಲಸಿಕೆ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ.