Health Ministry

Dengue fever- ಆರೋಗ್ಯ ಇಲಾಖೆಯ ಬಿಗಿಕ್ರಮ: 2025 ರಲ್ಲಿ ಕರ್ನಾಟಕದಲ್ಲಿ ಡೆಂಗ್ಯೂ ಸಾವು ಶೂನ್ಯ
ರಾಜ್ಯ

Dengue fever- ಆರೋಗ್ಯ ಇಲಾಖೆಯ ಬಿಗಿಕ್ರಮ: 2025 ರಲ್ಲಿ ಕರ್ನಾಟಕದಲ್ಲಿ ಡೆಂಗ್ಯೂ ಸಾವು ಶೂನ್ಯ

ಆರೋಗ್ಯ ಸಚಿವಾಲಯ ಸಲ್ಲಿಸಿದ ಅಂಕಿಅಂಶಗಳು 2025 ರಲ್ಲಿ ನವೆಂಬರ್ ವರೆಗೆ 6,759 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಗಾಜಾದಲ್ಲಿ ಮಾನವೀಯ ನೆರವಿಗಾಗಿ ಕಾಯುತ್ತಿದ್ದ 73 ಪ್ಯಾಲೆಸ್ತೀನಿಯರ ಹತ್ಯೆ!
ವಿದೇಶ

ಗಾಜಾದಲ್ಲಿ ಮಾನವೀಯ ನೆರವಿಗಾಗಿ ಕಾಯುತ್ತಿದ್ದ 73 ಪ್ಯಾಲೆಸ್ತೀನಿಯರ ಹತ್ಯೆ!

ಇಸ್ರೇಲ್ ಸೇನೆಯಿಂದ ದಾಳಿಯಿಂದ ಪ್ಯಾಲೆಸ್ಟೀನಿಯರ ಹತ್ಯೆಯಾಗಿದೆಯೇ ಅಥವಾ ಶಸ್ತ್ರ ಸಜ್ಜಿತ ಗ್ಯಾಂಗ್ ಈ ಹತ್ಯೆ ಮಾಡಿರುವುದೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಆರೋಗ್ಯ ಸಚಿವಾಲಯದ ಅಧಿಕಾರಿ ಸೋಗಿನಲ್ಲಿ ಹಲವರಿಗೆ 15 ಕೋಟಿ ರೂ ವಂಚಿಸಿದ್ದ ಆರೋಪಿ ಬಂಧನ!
ದೇಶ

ಆರೋಗ್ಯ ಸಚಿವಾಲಯದ ಅಧಿಕಾರಿ ಸೋಗಿನಲ್ಲಿ ಹಲವರಿಗೆ 15 ಕೋಟಿ ರೂ ವಂಚಿಸಿದ್ದ ಆರೋಪಿ ಬಂಧನ!

ಬಂಧಿತನನ್ನು 48 ವರ್ಷದ ಒಡಿಶಾ ನಿವಾಸಿ ಪ್ರಫುಲ್ಲ ಕುಮಾರ್ ನಾಯಕ್ ಎಂದು ಗುರುತಿಸಲಾಗಿದೆ.

ಚೀನಾದಲ್ಲಿ ಯಾವುದೇ ಅಸಹಜ ಪರಿಸ್ಥಿತಿ ಇಲ್ಲ: HMPV ಸಾಂಕ್ರಾಮಿಕ ಉಲ್ಬಣದ ಬಗ್ಗೆ ಆರೋಗ್ಯ ಸಚಿವಾಲಯ ಹೇಳಿಕೆ
ದೇಶ

ಚೀನಾದಲ್ಲಿ ಯಾವುದೇ ಅಸಹಜ ಪರಿಸ್ಥಿತಿ ಇಲ್ಲ: HMPV ಸಾಂಕ್ರಾಮಿಕ ಉಲ್ಬಣದ ಬಗ್ಗೆ ಆರೋಗ್ಯ ಸಚಿವಾಲಯ ಹೇಳಿಕೆ

ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ ಎಂಪಿವಿ ಪ್ರಕರಣಗಳನ್ನು ಪರೀಕ್ಷಿಸುವ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಇಡೀ ವರ್ಷ ಹೆಚ್ ಎಂಪಿವಿಯ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅದು ಹೇಳಿದೆ.

ಭಾರತದಲ್ಲಿ ಮೊದಲ Mpox ಪ್ರಕರಣ ದೃಢ; ಸಾರ್ವಜನಿಕರಿಗೆ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲ: ಕೇಂದ್ರ
ದೇಶ

ಭಾರತದಲ್ಲಿ ಮೊದಲ Mpox ಪ್ರಕರಣ ದೃಢ; ಸಾರ್ವಜನಿಕರಿಗೆ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲ: ಕೇಂದ್ರ

ಪ್ರಸ್ತುತ ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಮತ್ತು ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ. ಈ ಸೋಂಕನ್ನು ಮಂಕಿಪಾಕ್ಸ್ ವೈರಸ್‌ನ 'ಕ್ಲೇಡ್ II' ಮಾದರಿಯ ವೈರಸ್ ಎಂದು ಗುರುತಿಸಲಾಗಿದೆ.

ವ್ಯಾಕ್ಸಿನೇಷನ್ ಡೇಟಾ ಡಿಜಿಟೈಸೇಶನ್: ಮಾಸಾಂತ್ಯಕ್ಕೆ U-WIN ಪೋರ್ಟಲ್ ಆರಂಭ
ದೇಶ

ವ್ಯಾಕ್ಸಿನೇಷನ್ ಡೇಟಾ ಡಿಜಿಟೈಸೇಶನ್: ಮಾಸಾಂತ್ಯಕ್ಕೆ U-WIN ಪೋರ್ಟಲ್ ಆರಂಭ

ಆನ್‌ಲೈನ್ ಲಸಿಕೆ ನಿರ್ವಹಣೆಯ ಪೋರ್ಟಲ್ ನಲ್ಲಿ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಎಲ್ಲಾ ಗರ್ಭಿಣಿಯರು ಮತ್ತು ಮಕ್ಕಳ ಪ್ರತಿ ಲಸಿಕೆಯ ಮಾಹಿತಿ ಇರುತ್ತದೆ.

NEET-UG ಮರುಪರೀಕ್ಷೆಗೆ ಗ್ರೇಸ್ ಮಾರ್ಕ್ಸ್ ಪಡೆದ ಶೇ.50ರಷ್ಟು ವಿದ್ಯಾರ್ಥಿಗಳು ಗೈರು!
ದೇಶ

NEET-UG ಮರುಪರೀಕ್ಷೆಗೆ ಗ್ರೇಸ್ ಮಾರ್ಕ್ಸ್ ಪಡೆದ ಶೇ.50ರಷ್ಟು ವಿದ್ಯಾರ್ಥಿಗಳು ಗೈರು!

ನೀಟ್-ಯುಜಿ ಮರುಪರೀಕ್ಷೆಗೆ ಗ್ರೇಸ್ ಮಾರ್ಕ್ಸ್ ಪಡೆದ ಶೇ. 50ರಷ್ಟು ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ಮಾಹಿತಿ ನೀಡಿದೆ.

NEET-UG Row: ಸಾಂಸ್ಥಿಕ ವೈಫಲ್ಯ, ಎನ್‌ಟಿಎ ಮುಖ್ಯಸ್ಥರ ಮೇಲೂ ನಿಗಾ: ಧರ್ಮೇಂದ್ರ ಪ್ರಧಾನ್‌
ದೇಶ

NEET-UG Row: ಸಾಂಸ್ಥಿಕ ವೈಫಲ್ಯ, ಎನ್‌ಟಿಎ ಮುಖ್ಯಸ್ಥರ ಮೇಲೂ ನಿಗಾ: ಧರ್ಮೇಂದ್ರ ಪ್ರಧಾನ್‌

‘ಯುಜಿ–ನೀಟ್‌’ ಮತ್ತು ‘ಯುಜಿಸಿ–ನೆಟ್‌’ ಪರೀಕ್ಷಾ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮುಖ್ಯಸ್ಥರ ಮೇಲೂ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

NEET NET Paper leak: NTA ಮುಖ್ಯಸ್ಥ ಸುಬೋಧ್ ಕುಮಾರ್ ವಜಾ, ನಾಳೆಯ ನೀಟ್ ಪ್ರವೇಶ ಪರೀಕ್ಷೆ ಮುಂದೂಡಿಕೆ
ದೇಶ

NEET NET Paper leak: NTA ಮುಖ್ಯಸ್ಥ ಸುಬೋಧ್ ಕುಮಾರ್ ವಜಾ, ನಾಳೆಯ ನೀಟ್ ಪ್ರವೇಶ ಪರೀಕ್ಷೆ ಮುಂದೂಡಿಕೆ

ಮಹತ್ವದ ಬೆಳವಣಿಗೆಯಲ್ಲಿ 2024ನೇ ಸಾಲಿನ ನೀಟ್ ಹಾಗೂ ನೆಟ್​​ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಡಿಜಿ ಸುಬೋಧ್​ ಕುಮಾರ್​ ಅವರನ್ನು ವಜಾಗೊಳಿಸಲಾಗಿದ್ದು, ನಾಳೆ ನಡೆಯಬೇಕಿದ್ದ ನೀಟ್ ಪ್ರವೇಶ ಪರೀಕ್ಷೆಯನ್ನೂ ಕೂಡ ಮುಂದೂಡಿಕೆ ಮಾಡಲಾಗಿದೆ.