ದೇಶಜಮ್ಮು-ಕಾಶ್ಮೀರದ SKIMS ಆರೋಗ್ಯ ಸಂಸ್ಥೆ ಸ್ವಾಯತ್ತತೆ ಕಿತ್ತೊಗೆದ ಸರ್ಕಾರ: ಸ್ಥಳೀಯ ರಾಜಕಾರಣಿಗಳಿಂದ ವಿರೋಧ
ಜಮ್ಮು-ಕಾಶ್ಮೀರದ ಆಡಳಿತ ಕಣಿವೆಯ ಪ್ರಧಾನ ಉನ್ನತ ಆರೈಕೆ ಆರೋಗ್ಯ ಸಂಸ್ಥೆ ಶೇರ್-ಎ-ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಸ್ ಕೆಐಎಂಎಸ್) ನ ಸ್ವಾಯತ್ತ ಸ್ಥಾನಮಾನವನ್ನು ತೆಗೆದುಹಾಕಿದ್ದು, ಸ್ಥಳೀಯ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.