Health And Lifestyle

ಭಾರತದಲ್ಲಿ ನಿದ್ರಾಹೀನತೆಯ ಸಮಸ್ಯೆ: ಆಯುರ್ವೇದವು ಶಾಶ್ವತ ಪರಿಹಾರವನ್ನು ನೀಡಬಹುದೇ?
25-33 % ಯುವಜನತೆ ನಿದ್ರಾಹೀನತೆಯ ಗುಲಾಮರಾಗಿದ್ದಾರೆ. ನಿಧಾನವಾಗಿ ಭಾರತವು 'silent sleep epidemic' ಎಂದು ಕರೆಯಲ್ಪಡುತ್ತಿದೆ.

One Family One Soap ಬೇಡವೇ ಬೇಡ! ಫ್ಯಾಮಿಲಿಯ ಎಲ್ಲರೂ ಒಂದೇ ಸೋಪ್ ಬಳಸಿದರೆ ಏನಾಗುತ್ತೆ ಗೊತ್ತಾ?
Health Tips: ಮನೆಯಲ್ಲಿ ಎಲ್ಲರೂ ಒಂದೇ ಸೋಪ್ ಬಳಸುವ ಅಭ್ಯಾಸ ನಮಗೆಲ್ಲಾ ಕಾಮನ್. ಅಪ್ಪ, ಅಮ್ಮ, ಮಕ್ಕಳು, ಕೆಲಸದವರು ಎಲ್ಲರೂ ಒಂದೇ ಬಾರ್ ಸೋಪ್‌ನಲ್ಲಿ ಮುಖ, ಕೈ, ದೇಹ ತೊಳೀತೀವಿ. ಇದು ಉಳಿತಾಯ ಅನ್ಸುತ್ತೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಡೇಂಜರ್ ಆಗಬಹುದು.

Watch | ತಡರಾತ್ರಿ ಊಟ ಮಾಡುವ ಅಭ್ಯಾಸವಿದೆಯೇ? ಅದರಿಂದಾಗುವ ಆರೋಗ್ಯ ದುಷ್ಪರಿಣಾಮಗಳು ಇವು...

ಪುರುಷರ ಆರೋಗ್ಯ ಜಾಗೃತಿ: ಈ ರೋಗಲಕ್ಷಣಗಳು ಕಂಡುಬಂದರೆ ಖಂಡಿತಾ ನಿರ್ಲಕ್ಷಿಸಬೇಡಿ!
ಈ ಪುರುಷರ ಆರೋಗ್ಯ ಜಾಗೃತಿ ಮಾಸದಲ್ಲಿ, ಪುರುಷರು ನಿರ್ಲಕ್ಷಿಸಬಾರದಂತಹ ಆರೋಗ್ಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಅತ್ಯಗತ್ಯ ಮಾರ್ಗದರ್ಶಿ ಇಲ್ಲಿದೆ.

ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆ
ಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ...

