Health advisory

ತಿಂಡಿ-ಊಟದ ನಂತರ ಕಾಫಿ-ಟೀ ಕುಡಿಯುವುದು ಒಳ್ಳೆಯದಾ? ಎಲ್ಲರೂ ಮಾಡುವ ತಪ್ಪು ಇದೇ..!
ಬೆಳಗಿನ ತಿಂಡಿ ಆಗಲಿ, ಮಧ್ಯಾಹ್ನದ ಊಟ ಆಗಲಿ, ಅಥವಾ ರಾತ್ರಿಯ ಊಟವೇ ಆಗಲಿ ಕೊನೆಯಲ್ಲಿ ಒಂದು ಲೋಟ ಕಾಫಿ ಅಥವಾ ಟೀ ಇಲ್ಲದೆ ಮುಗಿಯುವುದೇ ಇಲ್ಲ.! ಆದರೆ ಊಟದ ತಕ್ಷಣ ಕಾಫಿ-ಟೀ ಕುಡಿಯುವುದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ.? ಇಲ್ಲಿದೆ ಆ ಕುರಿತ ವರದಿ ಇಲ್ಲಿದೆ:

One Family One Soap ಬೇಡವೇ ಬೇಡ! ಫ್ಯಾಮಿಲಿಯ ಎಲ್ಲರೂ ಒಂದೇ ಸೋಪ್ ಬಳಸಿದರೆ ಏನಾಗುತ್ತೆ ಗೊತ್ತಾ?
Health Tips: ಮನೆಯಲ್ಲಿ ಎಲ್ಲರೂ ಒಂದೇ ಸೋಪ್ ಬಳಸುವ ಅಭ್ಯಾಸ ನಮಗೆಲ್ಲಾ ಕಾಮನ್. ಅಪ್ಪ, ಅಮ್ಮ, ಮಕ್ಕಳು, ಕೆಲಸದವರು ಎಲ್ಲರೂ ಒಂದೇ ಬಾರ್ ಸೋಪ್‌ನಲ್ಲಿ ಮುಖ, ಕೈ, ದೇಹ ತೊಳೀತೀವಿ. ಇದು ಉಳಿತಾಯ ಅನ್ಸುತ್ತೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಡೇಂಜರ್ ಆಗಬಹುದು.
Chicken: ಚಿಕನ್ ತಿಂದ ನಂತರ ಈ ಆಹಾರ ಬೇಡವೇ ಬೇಡ! ಯಾವುವು ಗೊತ್ತಾ?
ಕೋಳಿ ಮಾಂಸ ಅಂದ್ರೆ ಪ್ರೋಟೀನ್‌ನ ಪವರ್ ಹೌಸ್ ಅಂತ ಎಲ್ಲರಿಗೂ ಗೊತ್ತು! ಆದರೆ ಹೊಟ್ಟೆ ತುಂಬ ತಿಂದ ತಕ್ಷಣ ಕೆಲವು ಆಹಾರ ಸೇರಿಸಿದರೆ ಜೀರ್ಣಕ್ರಿಯೆ ಹಾಳಾಗಿ ಗ್ಯಾಸ್, ಉಬ್ಬರ, ಅಸಿಡಿಟಿ ಬರಬಹುದು. ಹಾಗಾಗಿ, ಕೋಳಿ ಮಾಂಸ ತಿಂದ ನಂತರ ಯಾವ ಆಹಾರಗಳನ್ನ ಅಪ್ಪಿತಪ್ಪಿಯೂ ತಿನ್ನಬಾರದು ಅಂತ ಗೊತ್ತಾ?

ಇಬೋಲಾ ವೈರಸ್ ತಡೆಗೆ ಭಾರತ ಸಜ್ಜು; ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ; ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸುಡಾನ್‌ನಂತಹ ಹೈ-ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರು, ಇಮಿಗ್ರೇಷನ್ ಕ್ಲಿಯರೆನ್ಸ್‌ಗೂ ಮುನ್ನ ವಿಮಾನ ನಿಲ್ದಾಣದ ಹೆಲ್ತ್ ಡೆಸ್ಕ್ ಅಥವಾ ಹೆಲ್ತ್ ಆಫೀಸರ್‌ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.

ರಾಜ್ಯದಲ್ಲಿ ಬಿಸಿಲ ಬೇಗೆಗೆ ಜನರು ತತ್ತರ; ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗುತ್ತಿದ್ದು, ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಇರೋದರಿಂದ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.

