ಕ್ರಿಕೆಟ್ರೋಹಿತ್ ಶರ್ಮಾ, ರವೀಂದ್ರ ಜಡೇಜಾ 'ಹೆಡ್ಸ್ ಅಪ್' ಚಾಲೆಂಜ್ ಫುಲ್ ವೈರಲ್!
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಕ್ರಿಕೆಟ್ ಹೊರತಾಗಿಯೂ ಸುದ್ದಿಯಾಗುತ್ತಿದ್ದು, ವಿರಾಟ್ ಕೊಹ್ಲಿ ಡ್ಯಾನ್ಸ್ ವೈರಲ್ ಆದ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ, ರವೀಂದ್ರ ಜಡೇಜಾ 'ಹೆಡ್ಸ್ ಅಪ್' ಚಾಲೆಂಜ್ ಕೂಡ ವೈರಲ್ ಆಗಿದೆ.