HeadCoach

ಕೀನ್ಯಾ ಕ್ರಿಕೆಟ್ ತಂಡಕ್ಕೆ ದೊಡ್ಡ ಗಣೇಶ್ ಹೆಡ್ ಕೋಚ್
ನಾನು ಕೀನ್ಯಾ ತಂಡದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ನೋಡಿದ್ದೇನೆ. 10 ವರ್ಷಗಳಲ್ಲಿ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ನಾನು ಇತಿಹಾಸದ ಬಗ್ಗೆ ಮಾತನಾಡಲು ಬಯಸುವುದಿಲ್ಲ.

ಭಾರತದ ಮಹಿಳಾ ಫುಟ್ ಬಾಲ್ ತಂಡಕ್ಕೆ ಥಾಮಸ್ ಡೆನ್ನರ್ ಬಿ ಮುಖ್ಯ ತರಬೇತುದಾರ
ಭಾರತದ ಮಹಿಳಾ ಫುಟ್ಬಾಲ್ ತಂಡದ ಮುಖ್ಯ ತರಬೇತುದಾರರಾಗಿ ಸ್ವೀಡನ್ ನ ಥಾಮಸ್ ಡೆನ್ನರ್ ಬಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ (ಎಐಎಫ್ ಎಫ್) ಶುಕ್ರವಾರ ಪ್ರಕಟಿಸಿದೆ.

