headbush

ಹೆಡ್ ಬುಷ್ ಸಿನಿಮಾದ ಹಬೀಬಿ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್
ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದ ಹಬೀಬಿ ಸಾಂಗ್ ರಿಲೀಸ್ ಆಗಿದೆ. ಈ ಸಾಂಗ್ ನಲ್ಲಿ ಪಂಜಾಬಿ ಬೆಡಗಿ ಪಾಯಲ್ ಹೆಜ್ಜೆ ಹಾಕಿದ್ದು, ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚು ಮಾಡುತ್ತಿದೆ.

'ಹೆಡ್ ಬುಷ್' ತಂಡಕ್ಕೆ ಬಾಲು ನಾಗೇಂದ್ರ -ಶೃತಿ ಹರಿಹರನ್ ಸೇರ್ಪಡೆ: ಸಿನಿಮಾ ಬಗ್ಗೆ ಹೆಚ್ಚಿದ ಎಕ್ಸ್ ಪೆಕ್ಟೇಷನ್!
ಕಪಟ ನಾಟಕ ಸೂತ್ರಧಾರಿ ಮತ್ತು ಹುಲಿರಾಯ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಬಾಲು ನಾಗೇಂದ್ರ , ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ತಂಡ ಪ್ರವೇಶಿಸಿದ್ದಾರೆ.

