ವಿದೇಶತಲೆ ಕಡಿಯುವ ಪಾಠ ಮಾಡುತ್ತಿದ್ದ ಇಸಿಸ್ ಮುಖಂಡ ಒಂದೇ ಬುಲೆಟ್ ಗೆ ಫಿನಿಷ್
ಇಸಿಸ್ ಕಪಿಮುಷ್ಠಿಯಲ್ಲಿರುವ ರಾಖಾ ನಗರದಲ್ಲಿ ಉಗ್ರರಿಗೆ ತಲೆಕಡಿಯುವ ಪಾಠಮಾಡುತ್ತಿದ್ದ ಉಗ್ರ ಮುಖಂಡನೋರ್ವನನ್ನು ಬ್ರಿಟೀಷ್ ಸೇನೆಯ ಸ್ನೈಪರ್ ತಂಡದ ಯೋಧನೋರ್ವ ಸುಮಾರು 4 ಸಾವಿರ ಅಡಿ ದೂರದಿಂದ ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ಇದೀಗ ವೈರಲ್ ಆಗಿದೆ...