ರಾಜ್ಯಬೆಂಗಳೂರು: Free ಹೆಡ್ ಮಸಾಜ್ ತಂದ ಆಪತ್ತು-ಯುವಕನ ಜೀವಕ್ಕೆ ಕುತ್ತು; ದೇಹದ ಎಡಭಾಗಕ್ಕೆ ಹೊಡೆದ ಪಾರ್ಶ್ವವಾಯು
ಬಳ್ಳಾರಿ ಮೂಲದ ರಾಮ್ ಕುಮಾರ್ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು, ಎಂದಿನಂತೆ ಸಲೂನ್ ಗೆ ತೆರಳಿದ್ದಾರೆ, ಅಲ್ಲಿದ್ದ ಫ್ರೀ ಮಸಾಜ್ ಆಫರ್ ಗೆ ಮರುಳಾಗಿ ತಲೆಗೆ ಮಸಾಜ್ ಮಾಡಿಸಿಕೊಂಡಿದ್ದಾರೆ.