ಸಿನಿಮಾ ಸುದ್ದಿಕೊರೋನಾ ವೈರಸ್: ಎಚ್ಡಿ, ಅಲ್ಟ್ರಾ-ಎಚ್ಡಿ ಸ್ಟ್ರೀಮಿಂಗ್ ಸೇವೆಗಳು ಏಪ್ರಿಲ್ 14 ರವರೆಗೆ ಸ್ಥಗಿತ
21 ದಿನಗಳ ಕಾಲ ದೇಶದ ಜನತೆ ಮನೆಯೊಳಗೆ ಇರಬೇಕೆಂದು ಪ್ರದಾನಿ ನರೇಂದ್ರ ಮೋದಿ ಸೂಚಿಸಿರುವ ಹಿನ್ನೆಲೆಯಲ್ಲಿ ಇಂಟರ್ ನೆಟ್ ಸೇವೋ ಸುಗಮವಾಗಬೇಕೆಂಬ ದೃಷ್ಟಿಯಿಂದ ಎಲ್ಲಾ ಎಚ್.ಡಿ ಮತ್ತು ಅಲ್ಟ್ರಾ ಎಚ್ ಡಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.