ವಿಜ್ಞಾನ-ತಂತ್ರಜ್ಞಾನಅಗ್ಗದ ದರದಲ್ಲಿ ಹೆಚ್ ಡಿ ಎಲ್ಇಡಿ ಟಿವಿ ಮಾರಾಟಕ್ಕೆ ರಿಂಗಿಂಗ್ ಬೆಲ್ಸ್ ಯೋಜನೆ
ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ನನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ವಿವಾದಕ್ಕೀಡಾಗಿದ್ದ ನೊಯ್ದಾ ಮೂಲದ ರಿಂಗಿಂಗ್ ಬೆಲ್ಸ್ ಈಗ ಅಗ್ಗದ ದರದಲ್ಲಿ ಎಲ್ಇಡಿ ಟಿವಿ ಯನ್ನು ಪರಿಚಯಿಸಲು ಯೋಜನೆ ರೂಪಿಸಿದೆ.