ದೇಶಉತ್ತರ ಖಂಡ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ನ್ಯಾಯಾಂಗ ನಿಂದನೆ ದೂರು
ಮಹಿಳಾ ವಕೀಲೆ , ಮಾಜಿ ನ್ಯಾಯಾಧೀಶರು ಸೇರಿದಂತೆ ಇನ್ನಿತರ ವಕೀಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದ ಮೇರೆಗೆ ಉತ್ತರ ಖಂಡ್ ನ ಹೈಕೋರ್ಟ್ ನ್ಯಾಯಾಧೀಶ ಲೋಕಪಾಲ್ ಸಿಂಗ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಾಗಿದೆ.