ದೇಶದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಕೋಟಿ-ಕೋಟಿ ಹಣ; ಹೊಸ ಟ್ವಿಸ್ಟ್ !
ಮಾರ್ಚ್ 14 ರಂದು ರಾತ್ರಿ 11.35 ಗಂಟೆಗೆ ವರ್ಮಾ ಅವರ ದೆಹಲಿಯ ಲುಟ್ಯೆನ್ಸ್ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ತಕ್ಷಣವೇ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದವು.