ರಾಜ್ಯಸೌದಿಯಲ್ಲಿ ನರ್ಸ್ ಅನುಮಾನಾಸ್ಪದ ಸಾವು, 15 ದಿನಗಳಲ್ಲಿ ಪಾರ್ಥಿವ ಶರೀರ ಉಡುಪಿಗೆ ತರುವ ಸಾಧ್ಯತೆ
ಜಿಲ್ಲೆಯ ಕುತ್ಯಾರ್ ಗ್ರಾಮದ ನರ್ಸ್ ಹಜೀಲ್ ಜ್ಯೂಸ್ನಾ ಮ್ಯಾಥಿಯಾಸ್ (28) ಕಳೆದ ವಾರ ಸೌದಿ ಅರಬೀಯಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, 15 ದಿನಗಳೊಳಗೆ ಭಾರತಕ್ಕೆ ಪಾರ್ಥಿವ ಶರೀರವನ್ನು ತರುವ ಸಾಧ್ಯತೆ ಇದೆ.