ಜಾನ್ಸನ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಗೆ ಬಲಿಯಾದ ಮಹಿಳೆಯೊಬ್ಬರ ಕುಟುಂಬಕ್ಕೆ ಸಂಸ್ಥೆ 72 ಮಿಲಿಯನ್ ಡಾಲರ್ ಪರಿಹಾರ ನೀಡಬೇಕು ಎಂದು ಯುಎಸ್ ತೀರ್ಪುಗಾರರು ಆದೇಶ ನೀಡಿದ್ದಾರೆ.