12 ವರ್ಷಗಳಿಂದ ಮಕ್ಕಳಾಗಿಲ್ಲ ಎಂಬ ಕೊರಗು. ಆ ದೇವರು ಇನ್ನಾದರೂ ನಮ್ಮ ಕೈಹಿಡಿಯಲಿ ಎಂದು ಆಸೆಯಿಂದ ಮಕ್ಕಳಾಗುತ್ತೆ ಅಂತಾ ಜಾಹಿರಾತೊಂದನ್ನು ನೋಡಿ ಮಾತ್ರೆ ನುಂಗಿದ...