ಸಾಕು ನಾಯಿಗಳನ್ನು ಕಂಡರೆ ಮಾಲೀಕರು ಅದನ್ನು ಮುದ್ದು ಮಾಡುವುದು, ಪ್ರೀತಿಯಿಂದ ತಬ್ಬಿಕೊಳ್ಳುವುದನ್ನು ಮಾಡುತ್ತಿರುತ್ತಾರೆ. ಆದರೆ, ನಾಯಿಗಳಿಗೆ ಇದು ಇಷ್ಟವಾಗುವುದಿಲ್ಲ. ತಮಗೆ ಇಷ್ಟವಾಗದಿರುವ ನಡವಳಿಕೆಯನ್ನು ನಾಯಿಗಳು...