ಕ್ರಿಕೆಟ್ಆ ಒಂದು ಕಾರಣಕ್ಕೆ ಗಂಗೂಲಿ ದ್ವೇಷಿಸಿದ್ದ ನಾಸಿರ್ ಹುಸೇನ್
ಟೀಮ್ ಇಂಡಿಯಾ ವಿದೇಶಗಳಲ್ಲೂ ಅಬ್ಬರಿಸಬಲ್ಲದು ಎಂದು ತೋರಿಸಿಕೊಟ್ಟ ನಾಯಕ ಸೌರವ್ ಗಂಗೂಲಿ. ಮೊಹಮ್ಮದ್ ಅಜರುದ್ದೀನ್ ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ 2000ದ ಇಸವಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಸೌರವ್ ತಂಡವನ್ನು ಯಶಸ್ಸಿನ ಅಲೆಯಲ್ಲಿ ಮುನ್ನಡೆಸಿ ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಸ್ಥಾನ ಪಡೆದರು.