Hate Speech Bill

Watch | Hate Speech Bill ತಿರಸ್ಕರಿಸಿದ ರಾಜ್ಯಪಾಲ; 16ನೇ ಹಣಕಾಸು ಆಯೋಗಕ್ಕೆ ಒಪ್ಪಿಗೆ ಕೇಂದ್ರ ಒಪ್ಪಿಗೆ; IT ದಾಳಿ ವಿರುದ್ಧ ಪ್ರಧಾನಿ, ವಿತ್ತ ಸಚಿವೆಗೆ ಉದ್ಯಮಿ ಪೈ ಪತ್ರ

Hate Speech Bill: ಕಾಯ್ದೆ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಹರಣ ಸರಿಯಲ್ಲ; ಅಂಕಿತಕ್ಕೆ ರಾಜ್ಯಪಾಲ ನಕಾರ, ಮಸೂದೆ ರಾಷ್ಟ್ರಪತಿ ಅಂಗಳಕ್ಕೆ..!
ಸಂವಿಧಾನಬದ್ಧತೆ, ಕಾನೂನು ವ್ಯಾಪ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಸೂದೆಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಡಿ-ಕೋಡ್: ದ್ವೇಷ ಭಾಷಣ ಮಸೂದೆ ಎಂಬ 'ಗರಗಸ'; DDT ಆಗುವತ್ತ ಕರ್ನಾಟಕ ಸರ್ಕಾರ
ಭಾರತದಲ್ಲೂ ರಾಸಾಯನಿಕ ಡಿಡಿಟಿಯಷ್ಟೇ ಪ್ರಮಾಣದಲ್ಲಿ ರಾಜಕೀಯ ಡಿಡಿಟಿ ಬಳಕೆ ಆಗಿದೆ. 1975ರಲ್ಲಿ ದೇಶದ ಜನರ ಮೇಲೆ ತುರ್ತುಪರಿಸ್ಥಿತಿ ಹೇರಿದ್ದು ಇಂತಹ ಡಿಡಿಟಿ ಕ್ರಮಗಳ ಅತ್ಯಂತ ಗೋಚರ ಉದಾಹರಣೆ.

ದ್ವೇಷ ಭಾಷಣ ಮಸೂದೆ: ಸಹಿ ಹಾಕದಂತೆ ರಾಜ್ಯಪಾಲರಿಗೆ ಜೆಡಿಎಸ್ ಮನವಿ
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ಜೆಡಿಎಸ್ ಮುಖಂಡರು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.

ದ್ವೇಷ ಭಾಷಣ ತಡೆ ಮಸೂದೆ: ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ!
ಕೇಂದ್ರಕ್ಕೆ ಪತ್ರ ಬರೆಯಲಿದ್ದೇವೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹಾಗೂ ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಕುರಿತು ರಾಷ್ಟ್ರಪತಿಗಳ ಗಮನ ಸೆಳೆಯಲಿದ್ದೇವೆ ಎಂದು ರಾಮಮೂರ್ತಿ ಹೇಳಿದರು.

News Headlines 22-12-25 | ದ್ವೇಷಭಾಷಣ ಕಾಯ್ದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಪತ್ರ; ಗರ್ಭೀಣಿ ಮಗಳನ್ನೇ ಕೊಂದ ತಂದೆ; ಹುಲಿಗಳು ಪ್ರತ್ಯಕ್ಷ; ಸೆಕ್ಷನ್ 144 ಜಾರಿ!

Watch | ದ್ವೇಷಭಾಷಣ ಕಾಯ್ದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಪತ್ರ; 7 ತಿಂಗಳ ಗರ್ಭೀಣಿ ಮಗಳನ್ನೇ ಕೊಂದ ತಂದೆ; ಹುಲಿಗಳು ಪ್ರತ್ಯಕ್ಷ; ಸೆಕ್ಷನ್ 144 ಜಾರಿ!

Hate Speech Bill: ದ್ವೇಷ ಭಾಷಣ ವಿಧೇಯಕ ತಡೆಹಿಡಿಯುವಂತೆ ರಾಜ್ಯಪಾಲರಿಗೆ ಯತ್ನಾಳ ಪತ್ರ!
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿರುವ ಯತ್ನಾಳ್ ಅವರು, ರಾಜ್ಯ ಸರ್ಕಾರ ಅಂಗೀಕರಿಸಿರುವ ದ್ವೇಷ ಭಾಷಣ ತಡೆ ಕಾಯ್ದೆಗೆ ಸಹಿ ಹಾಕದಂತೆ ಮನವಿ ಮಾಡಿದ್ದಾರೆ.

'ಪ್ರಚೋದನಕಾರಿ ಭಾಷಣ ಮಾಡುವುದರಿಂದಲೇ ಬಿಜೆಪಿ ದ್ವೇಷ ಭಾಷಣ ಕಾಯ್ದೆ ವಿರೋಧಿಸುತ್ತದೆ': ಸಿದ್ದರಾಮಯ್ಯ
ಮಸೂದೆಯನ್ನು 'ಕಠಿಣ, ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಮತ್ತು ರಾಜಕೀಯ ಸೇಡಿಗೆ ಅಪಾಯಕಾರಿ ಸಾಧನ' ಎಂದು ಕರೆದಿರುವ ಬಿಜೆಪಿ, ಮಸೂದೆಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಪತ್ರ ಬರೆದಿದೆ.

