ರಾಜಕೀಯಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಟಿ-20 ಮ್ಯಾಚ್ ರೀತಿ, ಕೊನೆಯ ಓವರ್ವರೆಗೂ ಕುತೂಹಲವಿರುತ್ತದೆ: ಹೆಚ್ ಡಿ ಕುಮಾರಸ್ವಾಮಿ
ಜೆಡಿಎಸ್ ನಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ಕ್ಷಣಕ್ಷಣಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಇದಕ್ಕೆ ಕಾರಣ ಹೆಚ್ ಡಿ ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಟಿಕೆಟ್ ಗಾಗಿ ಪ್ರಬಲ ಸ್ಪರ್ಧಿಯಾಗಿರುವುದು. ಅದಕ್ಕೆ ಅವರ ಪತಿ ಹೆಚ್ ಡಿ ರೇವಣ್ಣ ಮತ್ತು ಮಕ್ಕಳ ಬೆಂಬಲವೂ ಇದೆ.