ರಾಜ್ಯರಾಜ್ಯದಲ್ಲಿ 971 ಅಕ್ರಮ ಭೂ ಮಂಜೂರಾತಿ ರದ್ದುಗೊಳಿಸಿದ ಹಾಸನ ಜಿಲ್ಲಾಡಳಿತ
ಹೇಮಾವತಿ ಪುನರ್ವಸತಿ ಯೋಜನೆಯ ಮೂರು ದಶಕಗಳ ಬಹುಕೋಟಿ ರೂಪಾಯಿ ಭೂ ಹಗರಣ ಕೊನೆಗೂ ತಾರ್ಕಿಕ ಅಂತ್ಯ ಕಾಣುತ್ತಿದೆ. ಯೋಜನೆಯಡಿ ಪುನರ್ವಸತಿ ನೆಪದಲ್ಲಿ ಬೋಗಸ್ ಫಲಾನುಭವಿಗಳಿಗೆ ಹಂಚಲಾಗಿದ್ದ 971 ಅಕ್ರಮ ಭೂ ಮಂಜೂರಾತಿಯನ್ನು ಹಾಸನ ಜಿಲ್ಲಾಡಳಿತ ರದ್ದುಪಡಿಸಿದೆ.