ವಿಶೇಷಹಾಸನದಲ್ಲಿ ಅಕ್ಷರ ಕ್ರಾಂತಿ: ಇಲ್ಲಿ ಪುಸ್ತಕಗಳೇ ನಿಜವಾದ ಆಸ್ತಿ; ಯುವ ಪೀಳಿಗೆಯನ್ನು ಅಕ್ಷರ ಲೋಕಕ್ಕೆ ಸೆಳೆಯುತ್ತಿರುವ ಅಪರೂಪದ ಮಳಿಗೆ..!
ಇಲ್ಲಿ ನೀಡಲಾಗುವ ಬಹುಮಾನ ಕೇವಲ ಟ್ರೋಫಿ ಅಥವಾ ನಗದಿಗೆ ಸೀಮಿತವಾಗಿಲ್ಲ. ಬದಲಿಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲಾ ರೂ. 1,500 ಮೌಲ್ಯದ ಅಮೂಲ್ಯ ಪುಸ್ತಕಗಳ ಪುರಸ್ಕಾರವನ್ನು ನೀಡಲಾಗುತ್ತದೆ.