Hashem Safieddine

ಬೈರುತ್ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಉತ್ತರಾಧಿಕಾರಿ ಹಶೆಮ್ ಸಫಿದ್ದೀನ್ ಹತ್ಯೆ: ಇಸ್ರೇಲ್ ಘೋಷಣೆ
ಆದರೆ ಇಸ್ರೇಲ್ ಸೇನೆ ಹೇಳಿರುವ ಹಶೆಮ್ ಸಫಿದ್ದೀನ್ನನ್ನು ಕೊಂದಿರುವ ಬಗ್ಗೆ ಹೆಜ್ಬುಲ್ಲಾ ಇಲ್ಲಿಯವರೆಗೆ ಹೇಳಿಕೆ ನೀಡಿಲ್ಲ.

ಹಿಜ್ಬುಲ್ಲಾ ಗುಪ್ತಚರ ಪ್ರಧಾನ ಕಚೇರಿ ಮೇಲೆ ಇಸ್ರೇಲ್ ದಾಳಿ; ನಸ್ರಲ್ಲಾ ಉತ್ತರಾಧಿಕಾರಿ ಹಶೆಮ್ ಸಫೀದ್ದೀನ್ ಹತ್ಯೆ?
ಹತ್ಯೆಯಾದ ಹಸನ್ ನಸ್ರಲ್ಲಾ ಅಂತಿಮ ಯಾತ್ರೆಗೆ ಲೆಬನಾನ್ ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಇಸ್ರೇಲ್ ದಾಳಿ ನಡೆಸಿದ್ದು, ಇದು ಹಿಜ್ಬುಲ್ಲಾದ ಬಂಡುಕೋರರಿಗೆ ಆಘಾತವನ್ನುಂಟು ಮಾಡಿದೆ.

