Haryana poll

ಹರಿಯಾಣ ಚುನಾವಣೆ: ನಿಮ್ಮ ನಿರಾಧಾರ ಆರೋಪಗಳು, ಅರಾಜಕತೆ ಸೃಷ್ಟಿಸಬಹುದು; ಕಾಂಗ್ರೆಸ್ಗೆ EC ತರಾಟೆ!
ಕಾಂಗ್ರೆಸ್ಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಚುನಾವಣೆ ನಂತರ ಆಧಾರ ರಹಿತ ಆರೋಪ ಮಾಡುವ ಪ್ರವೃತ್ತಿಯನ್ನು ನಿಲ್ಲಿಸುವಂತೆ ಪಕ್ಷಕ್ಕೆ ಮನವಿ ಮಾಡಿದೆ.

ಹರಿಯಾಣ ಚುನಾವಣಾ ಪ್ರಚಾರದಲ್ಲಿ ಮೋದಿ ನನ್ನ ಹೆಸರು ಜಪಿಸುತ್ತಿರುವುದೇಕೆ?: ಸಿಎಂ ಸಿದ್ದರಾಮಯ್ಯ
ಹರಿಯಾಣದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮುಡಾ ಹಗರಣವನ್ನು ಪ್ರಸ್ತಾಪಿಸಿ ಮಾತನಾಡಿರುವ ಮೋದಿಯವರು, ತಮ್ಮದೇ ಪಕ್ಷದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮೌನ ತಾಳಿದ್ದಾರೆ.

