ಅಂಕಣಗಳುHaryana assembly elections 2024: ಇದೊಂದಂಶವೇ ಬಿಜೆಪಿಯೋ, ಕಾಂಗ್ರೆಸ್ಸೋ ಎಂಬುದನ್ನು ನಿರ್ಧರಿಸಲಿದೆ!
ಹತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿದ್ದಿದ್ದರಿಂದ ಸಹಜವಾಗಿ ಆಡಳಿತ-ವಿರೋಧಿ ಅಲೆ ಇದೆಯಾದ್ದರಿಂದ ಕಾಂಗ್ರೆಸ್ಸಿಗೆ ಗೆಲವಿನ ಸಾಧ್ಯತೆ ಹೆಚ್ಚಿರಬಹುದು ಎಂದು ವಿಶ್ಲೇಷಿಸುವಷ್ಟು ಸರಳವಿಲ್ಲ ಹರ್ಯಾಣ ಚುಣಾವಣೆ.